Current Date 14 Jul, 2026

ಧನ್ವೀರ್‌ಗೆ ಶುಭ ಕೋರಿ ಪೋಸ್ಟ್: ಧನ್ವೀರ್ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಕೊಡಲಿ ಎಂದ ದರ್ಶನ್

ಈ ವಾರ ಬಿಡುಗಡೆಯಾಗುತ್ತಿರುವ ಕನ್ನಡ ಸಿನಿಮಾಗಳಲ್ಲಿ ಧನ್ವೀರ್ ನಟನೆಯ 'ಹಯಗ್ರೀವ' ಕೂಡ ಒಂದು. ದರ್ಶನ್ ಬಳಗದಲ್ಲಿ ಗುರುತಿಸಿಕೊಂಡಿರುವ ಧನ್ವೀರ್‌ಗೆ ಅವರ ಅಭಿಮಾನಿಗಳ ಬೆಂಬಲ ಕೂಡ ಇದೆ. ನಾಳೆ (ಫೆಬ್ರವರಿ 27) ರಿಲೀಸ್ ಆಗುತ್ತಿರುವ ಸಿನಿಮಾಗೆ ಕಳೆದ ಕೆಲವು ದಿನಗಳಿಂದ ಧನ್ವೀರ್ ಭರ್ಜರಿಯಾಗಿ ಪ್ರಚಾರವನ್ನು ಮಾಡುತ್ತಿದ್ದಾರೆ