Current Date 31 Jul, 2026

ಮಾರ್ಟಿನ್ ವಿರುದ್ಧ ಅಪಪ್ರಚಾರ ಮಾಡುತ್ತಿರುವವರಿಗೆ ಧ್ರುವ ಸರ್ಜಾ ಖಡಕ್ ಉತ್ತರ...!

ಸಾಹಸಗಾಥೆಯನ್ನು ಬೆಳ್ಳಿತೆರೆಯ ಮೇಲೆ ಕಣ್ತುಂಬಿಕೊಳ್ಳಲು ಬಯಸುವವರಿಗೆಂದೇ ನಿರೂಪಿಸಲಾದ ಚಿತ್ರ ಮಾರ್ಟಿನ್. ಯಾವ್ಯಾವುದೋ ದೇಶದ ಆಕ್ಷನ್ ಚಿತ್ರಗಳನ್ನು ನೋಡಿ ರೋಮಾಂಚನಗೊಳ್ಳುವ ಪ್ರೇಕ್ಷಕರಿಗೆ ಆಯುಧ ಪೂಜೆಯ ಸಂದರ್ಭದಲ್ಲಿ ಹೇಳಿ ಮಾಡಿಸಿದ ಚಿತ್ರ ಇದು.