Current Date 16 Oct, 2024

ರಚಿತಾ ರಾಮ್ ಬರ್ತ್‌ಡೇ ಸೆಲೆಬ್ರೆಷನ್ ಕ್ಯಾನ್ಸಲ್; "ಈ ತ್ಯಾಗ ನಮ್ಮ ಡಿ ಬಾಸ್ ಗೋಸ್ಕರ" ಎಂದ ನೆಟ್ಟಿಗರು

ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ರಚಿತಾ ರಾಮ್ ಸಿನಿಮಾ, ರಿಯಾಲಿಟಿ ಶೋ ಅಂತ ಬ್ಯುಸಿಯಾಗಿದ್ದಾರೆ. ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿರುವ ರಚಿತಾ ರಾಮ್ ಪ್ರತಿ ಬಾರಿ ಅಭಿಮಾನಿಗಳೊಂದಿಗೆ ಬರ್ತ್‌ಡೇ ಸೆಲೆಬ್ರೆಟ್ ಮಾಡಿಕೊಳ್ಳುತ್ತಿದ್ದರು. ಆದರೆ, ಈ ಬಾರಿ ಮಾತ್ರ ಅವರ ಡೈ ಹಾರ್ಡ್ ಫ್ಯಾನ್ಸ್‌ಗೆ ನಿರಾಸೆ ಮಾಡಿದ್ದಾರೆ.