Current Date 14 Jul, 2025

ಫಿಲಂ ಚೇಂಬರ್ ಅಧ್ಯಕ್ಷರಿಂದ ಸೋಶಿಯಲ್ ಮೀಡಿಯಾ ಆಪಾದನೆಗಳಿಗೆ ಖಡಕ್ ವಾರ್ನಿಂಗ್

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರನ್ನು ಕೆಲವು ಸೋಶಿಯಲ್ ಮೀಡಿಯಾ ಹಾಗು ಯೌಟ್ಯೂಬ್ ನಲ್ಲಿ ಮಾಡುತ್ತಿರುವ ಆಪಾದನೆಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳದೆ ತಮ್ಮ ಯೌಟ್ಯೂಬ್ ಚಾನೆಲ್ಗಳಲ್ಲಿ ಆಪಾದನೆ ಮಾಡುತಿರುವುದು ಸರಿಯಲ್ಲ ಎಂದು ಖಡಕ್ ವಾರ್ನಿಂಗ್ ಕೊಟ್ಟಿದಾರೆ.