ತೆರೆ ಮೇಲೆ ಮತ್ತೆ ಕುಸ್ತಿ ಕಥೆ; ‘ಗಜರಾಮ’ ಸಿನಿಮಾದಲ್ಲಿ ರಾಜವರ್ಧನ್ ಪೈಲ್ವಾನ್
Jan 29, 2025 374
ರಾಜವರ್ಧನ್ ಅಭಿನಯದ ‘ಗಜರಾಮ’ ಚಿತ್ರ ಫೆ.7ಕ್ಕೆ ತೆರೆಕಾಣಲಿದೆ. ಈ ಸಿನಿಮಾದ ಟ್ರೇಲರ್ ಅನಾವರಣ ಆಗಿದೆ. ಕುಸ್ತಿ ಕಥೆ ಹೊಂದಿರುವ ಈ ಚಿತ್ರಕ್ಕೆ ಸುನಿಲ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ನರಸಿಂಹಮೂರ್ತಿ ಅವರು ನಿರ್ಮಾಣ ಮಾಡಿದ್ದಾರೆ. ರಾಜವರ್ಧನ್ ಜೊತೆ ಕಬೀರ್ ಸಿಂಗ್, ತಪಸ್ವಿನಿ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ.