Current Date 18 Jun, 2026

ಸುವರ್ಣ ಕರ್ನಾಟಕ ಜಾಗೃತಿ ಹಬ್ಬ ಮತ್ತು  ಗ್ಲೋಬಲ್ ಮಾಧ್ಯಮ ಪ್ರಶಸ್ತಿ

ಕರ್ನಾಟಕ ಮೀಡಿಯಾ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಸುವರ್ಣ ಕರ್ನಾಟಕ ಜಾಗೃತಿ ಹಬ್ಬ ಮತ್ತು  ಗ್ಲೋಬಲ್ ಮಾಧ್ಯಮ ಪ್ರಶಸ್ತಿ - 2025 ಪ್ರತ್ರಿಕಾಗೋಷ್ಠಿ.  ಅತಿಥಿಗಳಾಗಿ ಉದ್ಯಮಿ ಸಿ ಜೆ ರಾಯ್, ನಟಿ ಮೇಘನಾ ರಾಜ್, ಬಿಗ್ಗ ಬಾಸ್ ಖ್ಯಾತಿಯ ಅನುಷಾ ರೈ ಹಾಗು ನಟ ತೇಜ್.