Current Date 17 May, 2025

ಬರ್ಗೆಟ್ ಬಸ್ಯಾ ರಾಜ್ಯಾದಂತ್ಯ ಮಾರ್ಚ್ 21ಕ್ಕೆ ಬಿಡುಗಡೆ

ಯರ್ರಾಮ್ ರೆಡ್ಡಿ ಪಿಕ್ಟ್ರ್ಸ್ ನಿರ್ಮಾಣ ಸಂಸ್ಥೆಯು ಪ್ರಸ್ತುತಪಡಿಸಿರುವ ಬಜೆಟ್ ಬಾಸ್ಯ ಚಲನಚಿತ್ರವು ಕಾಮಿಡಿ ರಸದೌತಣವನ್ನು ಒದಗಿಸುವ ನಿರೀಕ್ಷೆಯಲ್ಲಿದೆ. ಈ ಚಿತ್ರವು ಮಾರ್ಚ್ 21 ರಂದು ಕರ್ನಾಟಕದಾದ್ಯಂತ ಶ್ರೀಧರ್ ಕೃಪಾ ಕಾಂಬೈನ್ಸ್ ವತಿಯಿಂದ ಬಿಡುಗಡೆಯಾಗುತ್ತಿದೆ.

ಕನ್ನಡ ಚಿತ್ರರಂಗದಲ್ಲಿ ಹೊಸತನ್ನು ಪ್ರಯತ್ನಿಸುವ ಹಂಬಲದಲ್ಲಿರುವ ಈ ಚಿತ್ರತಂಡ, ಪ್ರೇಕ್ಷಕರಿಗೆ ಹೊಸ ರೀತಿಯ ಹಾಸ್ಯ ಅನುಭವ ನೀಡಲು ಸಜ್ಜಾಗಿದೆ. ಮಾರ್ಚ್ 21 ರಂದು ರಾಜ್ಯದಾದ್ಯಂತ ಈ ಚಿತ್ರ ಬಿಡುಗಡೆಯಾಗುತ್ತಿದೆ. ಸಿನಿಪ್ರೇಮಿಗಳು ಈ ಚಿತ್ರವನ್ನು ಥಿಯೇಟರ್‌ನಲ್ಲಿ ನೋಡಿ ಬೆಂಬಲಿಸಬೇಕು.